ದೇಶದ ಗಡಿಯಲ್ಲಿ ಯೋಧರಿಂದ ಯೋಗ ದಿನಾಚರಣೆ
ಇಂದು(ಜೂ.21) ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಭಾರತೀಯ ಸೇನೆಯು 106 ಪ್ರದೇಶಗಳಲ್ಲಿ ಯೋಗ ದಿನವನ್ನು ಆಚರಿಸುತ್ತಿದೆ.
ಜಗತ್ತಿನ ಅತಿ ಎತ್ತರದ ಯುದ್ಧ ಭೂಮಿ ಎನಿಸಿರುವ ಸಿಯಾಚಿನ್ ಪ್ರದೇಶದಲ್ಲಿ ಯೋಗ ಪ್ರದರ್ಶನದಲ್ಲಿ ಸೈನಿಕರು.
ಹಿಮಾಲಯ ಪರ್ವತದ ತಪ್ಪಲಿನಲ್ಲಿ ಕೊರೆವ ಚಳಿಯಲ್ಲಿ ಸೈನಿಕರಿಂದ ಯೋಗ ಪ್ರದರ್ಶನ.
ಅರುಣಾಚಲಪ್ರದೇಶ, ಜಮ್ಮು ಕಾಶ್ಮೀರ, ಶ್ರೀನಗರ, ಲಡಾಕ್ ಮುಂತಾದೆಡೆ ಸೈನಿಕರಿಂದ ಯೋಗಾ ದಿನಾಚರಣೆ.
2015 ಜೂನ್ 21ರಂದು ಮೊದಲ ಬಾರಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.