ದೇಹದಲ್ಲಿ ಶಕ್ತಿ ಹೆಚ್ಚಿಸುವ ಆಹಾರಗಳು
ಬಾಳೆಹಣ್ಣು: ಪ್ರತಿ ದಿನ ಬಾಳೆಹಣ್ಣು ತಿನ್ನುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸಿ, ಶಕ್ತಿ ನೀಡುತ್ತದೆ.
ನವಣೆ: ಗೋಧಿಗೆ ಪರ್ಯಾಯವಾಗಿ ಬಳಸಿ. ಇದು ಸಾಕಷ್ಟು ಪೌಷ್ಟಿಕಾಂಶಗಳನ್ನು ಒಳಗೊಂಡಿರುತ್ತದೆ.
ಮೀನು: ಇದರಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು ಹೇರಳವಾಗಿದ್ದು, ದೇಹಕ್ಕೆ ಶಕ್ತಿ ನೀಡುತ್ತದೆ.
ದಿನಕ್ಕೆ 2ಕಪ್ ಕಾಫಿ ಕುಡಿಯುವುದು ಸುರಕ್ಷಿತ ಎನ್ನುತಾರೆ ಆರೋಗ್ಯ ತಜ್ಞರು.
ದಿನಕ್ಕೆ 2 ಬೇಯಿಸಿದ ಮೊಟ್ಟೆಯ ಸೇವನೆ ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ.
ಮೊಸರು ದೇಹದಲ್ಲಿ ಶಕ್ತಿ ನೀಡುವ ಪ್ರೋಬಯಾಟಿಕ್ ಆಗಿ ಕಾರ್ಯ ನಿರ್ವಹಿಸುತ್ತದೆ.
ಬ್ರೌನ್ ರೈಸ್, ಬೆಳ್ತಿಗೆ ಅಕ್ಕಿ ಅಥವಾ ಪಾಲಿಶ್ ಮಾಡಿದ ಅಕ್ಕಿಗೆ ಆರೋಗ್ಯಕರ ಪರ್ಯಾಯವಾಗಿದೆ.
ಡಾರ್ಕ್ ಚಾಕೊಲೇಟ್: ಇದು ನಿಮ್ಮ ದೇಹದಲ್ಲಿ ಶಕ್ತಿ ತುಂಬುವಲ್ಲಿ ಸಹಾಯಕವಾಗಿದೆ.