ದೇಹದಲ್ಲಿ ಈ ಲಕ್ಷಣಗಳು ಕಂಡು ಬಂದರೆ ಕ್ಯಾಲ್ಸಿಯಂ ಕೊರತೆ ಇದೆ ಎಂದರ್ಥ
ನಿದ್ರಾಹೀನತೆ
ಹೆಚ್ಚು ಹೆಚ್ಚು ಆಲಸ್ಯ, ದಣಿವಾಗುವಿಕೆ
ಹಸಿವಿನ ಕೊರತೆ
ಬೇಗನೆ ವಯಸ್ಸಾಗುವಿಕೆ
ಸುಲಭವಾಗಿ ಉಗುರುಗಳಲ್ಲಿ ಒಡೆತ
ಕೈಕಾಲು ನೋವು
ಹಲ್ಲು ಮತ್ತು ವಸಡು ಸಮಸ್ಯೆ