ವೈಟ್ ಬಾಲ್ ಕ್ರಿಕೆಟ್​ನಲ್ಲಿ ರೋಹಿತ್- ಕೊಹ್ಲಿ ಬೌಲಿಂಗ್ ಪ್ರದರ್ಶನ ಹೇಗಿದೆ ಗೊತ್ತಾ?

23 August 2023

ಬ್ಯಾಟ್ಸ್​ಮನ್​ಗಳಾಗಿ ಹೆಚ್ಚು ಪ್ರಸಿದ್ಧರಾಗಿರುವ ರೋಹಿತ್ ಹಾಗೂ ಕೊಹ್ಲಿ ವೈಟ್ ಬಾಲ್ ಕ್ರಿಕೆಟ್​ನಲ್ಲಿ ಬೌಲಿಂಗ್​ನಲ್ಲೂ ತಮ್ಮ ಕರಾಮತ್ತು ತೋರಿದ್ದಾರೆ.

23 August 2023

ನಿಗದಿತ ಓವರ್​ಗಳ ಪಂದ್ಯದಲ್ಲಿ ಅಂದರೆ ಏಕದಿನ, ಟಿ20 ಹಾಗೂ ಐಪಿಎಲ್​ನಲ್ಲೂ ಕೊಹ್ಲಿ ಬೌಲಿಂಗ್ ಮಾಡಿದ್ದಾರೆ.

23 August 2023

ಏಕದಿನ ಮಾದರಿಯಲ್ಲಿ 48 ಪಂದ್ಯಗಳಲ್ಲಿ ಬೌಲಿಂಗ್ ಮಾಡಿರುವ ಕೊಹ್ಲಿ 4 ವಿಕೆಟ್ ಪಡೆದಿದ್ದಾರೆ.

23 August 2023

ಟಿ20 ಮಾದರಿಯಲ್ಲಿ 13 ಪಂದ್ಯಗಳಲ್ಲಿ ಬೌಲಿಂಗ್ ಮಾಡಿರುವ ಕೊಹ್ಲಿ, ಇಲ್ಲೂ ಸಹ 4 ವಿಕೆಟ್ ಪಡೆದಿದ್ದಾರೆ.

23 August 2023

ಇನ್ನು ಐಪಿಎಲ್​ನಲ್ಲೂ 26 ಪಂದ್ಯಗಳಲ್ಲಿ ಬೌಲಿಂಗ್ ಮಾಡಿರುವ ಕೊಹ್ಲಿ 4 ವಿಕೆಟ್ ಪಡೆದು ಮಿಂಚಿದ್ದಾರೆ.

23 August 2023

ಟೀಂ ಇಂಡಿಯಾ ನಾಯಕ ರೋಹಿತ್ ಏಕದಿನದಲ್ಲಿ 38 ಪಂದ್ಯಗಳಿಂದ 8 ವಿಕೆಟ್ ಪಡೆದಿದ್ದಾರೆ.

23 August 2023

ಟಿ20ಯಲ್ಲಿ 9 ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ್ದು, 1 ವಿಕೆಟ್ ಪಡೆದಿದ್ದಾರೆ.

23 August 2023

ಐಪಿಎಲ್​ನಲ್ಲಿ 32 ಪಂದ್ಯಗಳಲ್ಲಿ ಬೌಲಿಂಗ್ ಮಾಡಿರುವ ರೋಹಿತ್ 15 ವಿಕೆಟ್ ಪಡೆದಿದ್ದಾರೆ.

23 August 2023