ಚಳಿಗಾಲದಲ್ಲಿ ಅಸ್ತಮಾವನ್ನು ನಿಯಂತ್ರಣದಲ್ಲಿಡಲು ಇಲ್ಲಿದೆ ಸಲಹೆಗಳು
ದೇಹವನ್ನು ಹೈಡ್ರೇಟ್ ಆಗಿರಿಸಿಕೊಳ್ಳಿ
ಪರಿಮಳಯುಕ್ತ ಉತ್ಪನ್ನಗಳನ್ನು ತಪ್ಪಿಸಿ
ನಿಮ್ಮನ್ನು ಸರಿಯಾಗಿ ಕವರ್ ಮಾಡಿಕೊಳ್ಳಿ
ತಣ್ಣನೆಯ ಗಾಳಿಗೆ ಮೈಯೊಡ್ಡಬೇಡಿ
ರೋಗ ನಿರೋಧಶಕ ಶಕ್ತಿ ಇರುವ ಆಹಾರಗಳ ಸೇವಿಸಿ
ಶುಂಠಿ, ಕಿತ್ತಳೆ ಸೇರಿದಂತೆ ರೋಗ ನಿರೋಧಕ ಶಕ್ತಿ ಇರುವ ಆಹಾರ ಸೇವಿಸಿ