15 August 2023
ಒಣ ಕಣ್ಣಿನ ಸಮಸ್ಯೆ ನಿವಾರಿಸಲು ಈ ಸಲಹೆ ಪಾಲಿಸಿ
15 August 2023
ಇತ್ತೀಚಿನ ದಿನಗಳಲ್ಲಿ ಕಣ್ಣಿನ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿದೆ.
15 August 2023
ಆದ್ದರಿಂದ ನಿಮ್ಮ ಜೀವನಶೈಲಿಯ ಬದಲಾವಣೆಯ ಮೂಲಕ ಒಣ ಕಣ್ಣಿನ ಸಮಸ್ಯೆ ಪರಿಹಾರ ಕಂಡುಕೊಳ್ಳಬಹುದು.
15 August 2023
ಮೊಬೈಲ್, ಲ್ಯಾಪ್ಟಾಪ್ ಬಳಸುವ ಸಮಯವನ್ನು ಮಿತಿಗೊಳಿಸಿ.
15 August 2023
ಸಾಕಷ್ಟು ನೀರು ಕುಡಿಯಿರಿ. ದೇಹವು ತೇವಾಂಶದಿಂದಿರುವುದು ಒಣ ಕಣ್ಣಿನ ಸಮಸ್ಯೆಗೆ ಉತ್ತಮ ಪರಿಹಾರ.
15 August 2023
ಪ್ರತೀ ದಿನ 8ರಿಂದ 9 ಗಂಟೆ ನಿದ್ದೆ. ಒಣ ಕಣ್ಣಿನ ಸಮಸ್ಯೆಯ ಜೊತೆ ಒಟ್ಟಾರೆ ಆರೋಗ್ಯ ಸುಧಾರಿಸುವಲ್ಲಿ ಸಹಾಯಕವಾಗಿದೆ.
15 August 2023
ಆರೋಗ್ಯಕರ ಆಹಾರ, ಕ್ಯಾರೆಟ್ ಮುಂತಾದ ಕಣ್ಣಿನ ಆರೋಗ್ಯವನ್ನು ಕಾಪಾಡುವ ಆಹಾರವನ್ನು ಸೇವಿಸಿ.
15 August 2023
ಒಮೆಗಾ 3 ಕೊಬ್ಬಿನಾಮ್ಲಗಳು ಸಮೃದ್ಧವಾಗಿರುವ ಮೀನಿನ ಸೇವನೆ ಒಣ ಕಣ್ಣಿನ ಸಮಸ್ಯೆಯನ್ನು ನಿವಾರಿಸುತ್ತದೆ.
ಮತ್ತಷ್ಟು ಓದಿ: