ನಿಮ್ಮ ಮಗುವಿಗೆ ಸಾಂಪ್ರದಾಯಿಕ ಮತ್ತು ಟ್ರೆಂಡಿ ಹೆಸರುಗಳನ್ನು ಹುಡುಕುತ್ತಿದ್ದೀರಾ?
ಅವ್ಯನ್- ಗಣೇಶನ ಹೆಸರು. ಜೊತೆಗೆ ಇದು ಅದೃಷ್ಟವಂತ ಎಂಬ ಅರ್ಥವನ್ನು ಕೊಡುತ್ತದೆ.
ಅನಘ್- ಶಿವ ದೇವರ ಒಂದು ಹೆಸರು. ಜೊತೆಗೆ ಈ ಹೆಸರು ಪಾಪರಹಿತ ಎಂಬ ಅರ್ಥವನ್ನು ಕೊಡುತ್ತದೆ.
ಈಶಾನ್- ಇದು ಶಿವ ದೇವರ ಮತ್ತೊಂದು ಹೆಸರು. ಪ್ರಕಾಶಮಾನ, ಬೆಳಕು ಮುಂತಾದ ಅರ್ಥವನ್ನು ಕೊಡುತ್ತದೆ.
ಕಣವ್- ಹಿಂದೂ ಸಾಂಪ್ರದಾಯದ ಪ್ರಕಾರ ಋಷಿಗಳ ಹೆಸರು ಎಂದು ನಂಬಲಾಗಿದೆ. ಇದು ಸಹಾನುಭೂತಿ ಮತ್ತು ಕರುಣೆ ಅರ್ಥವನ್ನು ಕೊಡುತ್ತದೆ.
ಝೈನ್ ಅಥವಾ ಜೇನ್ ಅರೇಬಿಕ್ ಭಾಷೆಯಿಂದ ಬಂದಿದ್ದು, ಸೌಂದರ್ಯ, ಅನುಗ್ರಹ ಎಂಬ ಅರ್ಥವನ್ನು ನೀಡುತ್ತದೆ.