11 August 2023
ರುಚಿಯಲ್ಲಿ ಕಹಿಯಾದರೂ, ಆರೋಗ್ಯಕ್ಕೆ ಸಿಹಿ ನೀಡಬಲ್ಲ ಹಾಗಲಕಾಯಿ ಜ್ಯೂಸ್
Pic credit - Pintrest
11 August 2023
ಹಾಗಲಕಾಯಿ ಎಂದರೆ ಸಾಕು ಕಹಿ ಕಹಿ ಎಂದು ದೂರ ಸರಿಯುವವರೇ ಹೆಚ್ಚು.
Pic credit - Pintrest
11 August 2023
ಹಾಗಲಕಾಯಿ ರಸವು ನಾಲಿಗೆಗೆ ಕಹಿಯಾಗಿದ್ದರೂ ಕೂಡ, ಆರೋಗ್ಯದ ದೃಷ್ಟಿಯಿಂದ ಸಿಹಿಯಾಗಿರುತ್ತದೆ.
Pic credit - Pintrest
11 August 2023
ಹಾಗಲಕಾಯಿಯ ರಸವನ್ನು ನಿಂಬೆ ಹಣ್ಣಿನ ರಸದೊಂದಿಗೆ ಬೆರೆಸಿ, ಪ್ರತಿದಿನ ಖಾಲಿ ಹೊಟ್ಟೆಗೆ ಕುಡಿಯಿರಿ.
Pic credit - Pintrest
11 August 2023
ರಕ್ತದೊತ್ತಡ ನಿರ್ವಹಣೆಯಿಂದ ಹಿಡಿದು ಒಟ್ಟಾರೆ ಆರೋಗ್ಯಕ್ಕೆ ಹಾಗಲಕಾಯಿ ರಸ ಸಾಕಷ್ಟು ಪ್ರಯೋಜನಕಾರಿಯಾಗಿದೆ.
Pic credit - Pintrest
11 August 2023
ಹಾಗಲಕಾಯಿಯಲ್ಲಿ ಆಂಟಿಡಯಾಬಿಟಿಕ್, ಆಂಟಿಕ್ಯಾನ್ಸರ್, ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಶಕ್ತಿ ಇದೆ.
Pic credit - Pintrest
11 August 2023
ಚರ್ಮದ ಸಮಸ್ಯೆ, ಸುಟ್ಟಗಾಯ ಮತ್ತು ದದ್ದುಗಳ ನಿವಾರಣೆಗೆ ಹಾಗಲಕಾಯಿ ರಸ ಕುಡಿಯುವುದು ಉತ್ತಮ.
Pic credit - Pintrest
11 August 2023
ಹಾಗಲಕಾಯಿಯ ಜ್ಯೂಸ್ ಕಾಮಾಲೆ ಮತ್ತು ಯಕೃತ್ತಿನ ಕಾಯಿಲೆಗಳನ್ನು ಕಡಿಮೆ ಮಾಡುವ ಶಕ್ತಿ ಇದೆ.
Pic credit - Pintrest
11 August 2023
ಆದರೆ ಹಾಗಲಕಾಯಿ ತಿಂದ ನಂತರ ಮೂಲಂಗಿ ಅಥವಾ ಮೂಲಂಗಿಯಿಂದ ಮಾಡಿದ ಪದಾರ್ಥಗಳನ್ನು ಸೇವಿಸಬೇಡಿ.
Pic credit - Pintrest