13 August 2023
ಊಟದ ನಂತರ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಿಂಪಲ್ ಟಿಪ್ಸ್
13 August 2023
ಊಟದ ನಂತರ ಈ ಸಿಂಪಲ್ ಟಿಪ್ಸ್ ಫಾಲೋ ಮಾಡುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸಿಕೊಳ್ಳಬಹುದು.
13 August 2023
ಊಟ ಮಾಡಿದ 30 ನಿಮಿಷಗಳ ನಂತರ ನೀರು ಕುಡಿಯಿರಿ ಎಂದು ತಜ್ಞರು ಸಲಹೆ ನೀಡುತ್ತಾರೆ.
13 August 2023
ಊಟ ಆದ ಬಳಿಕ 20ರಿಂದ 30ನಿಮಿಷಗಳ ವರೆಗೆ ನಡಿಗೆಯ ಅಭ್ಯಾಸವನ್ನು ಬೆಳೆಸಿಕೊಳ್ಳಿ.
13 August 2023
ಮೊಸರು ಸೇವಿಸಿ. ಇದರಲ್ಲಿ ಪ್ರೋಬಯಾಟಿಕ್ ಸಮೃದ್ಧವಾಗಿದ್ದು, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
13 August 2023
ಪುದೀನಾ ಟೀ ಹೊಟ್ಟೆ ಉಬ್ಬರ, ವಾಕರಿಕೆ ಅಜೀರ್ಣಕ್ಕೆ ನೈಸರ್ಗಿಕ ಮನೆಮದ್ದು.
13 August 2023
ಅಜವಾನ ಹೊಟ್ಟೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ದೂರವಾಗಿಸುವಲ್ಲಿ ಉತ್ತಮ ಔಷಧಿಯಾಗಿದೆ.
13 August 2023
ಊಟ ಮಾಡಿದ ಬಳಿಕ ಸ್ವಲ್ಪ ಸೊಂಪು ಕಾಳುಗಳ ಸೇವನೆ ಉದರ ಸಂಬಂಧಿ ಕಾಯಿಲೆಯನ್ನು ನಿವಾರಿಸುತ್ತದೆ.
ಮತ್ತಷ್ಟು ಓದಿ: