ನಿಮಗೆ ಹಲ್ಲುನೋವು ಇದ್ದರೆ ಸಕ್ಕರೆ ಪದಾರ್ಥಗಳನ್ನು  ಸೇವಿಸಬೇಡಿ

ಒಣದ್ರಾಕ್ಷಿ ಅಥವಾ ಖರ್ಜೂರ  ಹಲ್ಲಿನ ಸಮಸ್ಯೆಗಳನ್ನು  ಉಲ್ಬಣಗೊಳಿಸಬಹುದು

ಕರಿದ ಆಹಾರ ಸೇವನೆ ತಪ್ಪಿಸಿ

ಸಿಹಿತಿಂಡಿಗಳು ಮತ್ತು  ಚಾಕೊಲೇಟ್‌ ಹಲ್ಲುಗಳನ್ನು  ಮತ್ತಷ್ಟು  ಹಾನಿಗೊಳಿಸುತ್ತವೆ

ಮದ್ಯಪಾನದಿಂದ ದೂರವಿರಿ