ಕ್ಯಾರೆಟ್ ಸಾಮಾನ್ಯವಾಗಿ ಕೆಂಪು ಬಣ್ಣದ್ದಿರುತ್ತದೆ. ಕಪ್ಪು ಬಣ್ಣದ ಕ್ಯಾರೆಟ್ ಕೂಡ ಇದೆ.
ಕಪ್ಪು ಕ್ಯಾರೆಟ್ನ್ನು ದೇಶಿ ಕ್ಯಾರೆಟ್ ಎಂದು ಕರೆಯುತ್ತಾರೆ.
ಚಳಿಗಾಲದಲ್ಲಿ ಕಪ್ಪು ಕ್ಯಾರೆಟ್ ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ.
ಕ್ಯಾನ್ಸರ್ ವಿರುದ್ಧ ಹೋರಾಡಲು ಕಪ್ಪು ಕ್ಯಾರೆಟ್ ಸಹಕಾರಿಯಾಗಿದೆ.
ಕಪ್ಪು ಕ್ಯಾರೆಟ್ ತೂಕ ನಷ್ಟಕ್ಕೂ ಉಪಯುಕ್ತವಾಗಿದೆ.
ಕಣ್ಣುಗಳ ಆರೋಗ್ಯಕ್ಕೆ ಕಪ್ಪು ಕ್ಯಾರೆಟ್ ಒಳ್ಳೆಯದು.
ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ.