ಕರಿಮೆಣಸಿನ ತೈಲದ ಆರೋಗ್ಯ ಪ್ರಯೋಜನಗಳು ಇಲ್ಲಿವೆ
15 August 2023
ಕಾಳುಮೆಣಸನ್ನು ಹಿಂದಿನಿಂದಲೂ ಭಾರತೀಯ ಅಡುಗೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.
ಕರಿಮೆಣಸು ಮಾತ್ರವಲ್ಲ, ಕರಿಮೆಣಸಿನ ತೈಲದಿಂದ ಲಭಿಸುವ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದಿದೆಯಾ?
ಕರಿಮೆಣಸಿನ ಎಣ್ಣೆಯನ್ನು ಆಯುರ್ವೇದದಲ್ಲಿ ಸಂಧಿವಾತ ಮತ್ತು ಕೀಲು ನೋವಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.
ಕರಿಮೆಣಸಿನ ಎಣ್ಣೆ ಸ್ನಾಯುಗಳನ್ನು ವಿಶ್ರಾಂತಿ ಮಾಡುವ ಮೂಲಕ ಒತ್ತಡದಿಂದ ಮುಕ್ತಿ ನೀಡುತ್ತದೆ.
ಕರಿಮೆಣಸಿನ ಸಾರಯುಕ್ತ ತೈಲವು ಆರೋಗ್ಯಕರ ರಕ್ತಪರಿಚಲನೆಯನ್ನು ಉತ್ತೇಜಿಸುತ್ತದೆ.
ಚರ್ಮದ ಆರೈಕೆಗಾಗಿ ಕರಿಮೆಣಸಿನ ತೈಲವನ್ನು ಬಳಸುವುದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ಕರಿಮೆಣಸಿನ ಸಾರಯುಕ್ತ ತೈಲವು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ.
ಮತ್ತಷ್ಟು ಓದಿ: