ಕೂದಲಿಗೆ ಅಲೋವೆರಾ ಜೆಲ್ ಬಳಸುವುದು ಹೇಗೆ?
ಒಣ ಕೂದಲಿನ ಸಮಸ್ಯೆಗೆ ಅಲೋವೆರಾ ಜೆಲ್ ಬಳಸಿ ನೆತ್ತಿಗೆ ಕೆಲ ಹೊತ್ತಿನ ವರೆಗೆ ಮಸಾಜ್ ಮಾಡಿ.
ಇದಲ್ಲದೇ ಸಾರಯುಕ್ತ ತೈಲದೊಂದಿಗೆ ಬೆರೆಸಿ ಕೂದಲಿಗೆ ಕಂಡಿಷನರ್ ರೀತಿಯಲ್ಲಿ ಬಳಸಬಹುದು.
ತೆಂಗಿನ ಹಾಲು, ಜೇನುತುಪ್ಪ ಹಾಗೂ ಅಲೋವೆರಾ ಜೆಲ್ ಬಳಸಿ ಕೂದಲಿಗೆ ಚೆನ್ನಾಗಿ ಮಸಾಜ್ ಮಾಡಿ.
ತೆಂಗಿನ ಹಾಲು, ಜೇನುತುಪ್ಪ ಹಾಗೂ ಅಲೋವೆರಾ ಜೆಲ್ ಕೂದಲಿಗೆ ಹೊಳಪು ನೀಡುವಲ್ಲಿ ಸಹಾಯಕವಾಗಿದೆ.
ಅಲೋವೆರಾ ಜೊತೆ ಟ್ರೀ ಟ್ರೀ ಆಯಿಲ್ ಕೂಡ ಬಳಸಿ ನೆತ್ತಿಯ ಭಾಗಕ್ಕೆ ಮಸಾಜ್ ಮಾಡಿಕೊಳ್ಳಬಹುದು.
ಇದಲ್ಲದೇ ಜೊಜೊಬಾ ಎಣ್ಣೆಯೊಂದಿಗೂ ಅಲೋವೆರಾ ಜೆಲ್ ಬಳಸಿ ಕೂದಲಿಗೆ ಹಚ್ಚಬಹುದು.
ಕೂದಲು ಉದುರುವಿಕೆ ಸಮಸ್ಯೆಗೆ ಮೊಸರು ಮತ್ತು ಅಲೋವೆರಾ ಜೆಲ್ನ ಮಿಶ್ರಣವನ್ನು ಹಚ್ಚಿ.