ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳು
23 August 2023
ಮಳೆಗಾಲದಲ್ಲಿ ಸೋಂಕುಗಳು ಮತ್ತು ರೋಗನಿರೋಧಕ ಶಕ್ತಿಯ ಕೊರತೆ ಕಾಡುವುದು ಸಾಮಾನ್ಯ.
23 August 2023
ಭಾರಿ ಮಳೆಯಿಂದ ನೀರಿನ ಮಾಲಿನ್ಯವು ಸೂಕ್ಷ್ಮಜೀವಿಗಳ ಬೆಳವಣಿಗೆಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತದೆ.
23 August 2023
ಆಹಾರ ತಜ್ಞರ ಪ್ರಕಾರ, ಕೆಲವು ತರಕಾರಿ ತಿನ್ನುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹೇಳುತ್ತಾರೆ.
23 August 2023
ಪಾಲಕ್ ಸೊಪ್ಪಿನಲ್ಲಿ ಕಬ್ಬಿಣ ಮತ್ತು ಫೋಲೇಟ್ಗಳ ಜೊತೆಗೆ ವಿಟಮಿನ್ ಎ, ಸಿ ಮತ್ತು ಕೆ ಯಿಂದ ಸಮೃದ್ಧವಾಗಿದ್ದು,ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಾಯಕ.
23 August 2023
ಕೆಂಪು ಕ್ಯಾಪ್ಸಿಕಂ, ದೃಷ್ಟಿ ದೋಷವನ್ನು ನಿವಾರಿಸುವುದಲ್ಲದೆ ಉತ್ತಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
23 August 2023
ನಿಮ್ಮ ಮಾನ್ಸೂನ್ ಆಹಾರದಲ್ಲಿ ಬ್ರೊಕೋಲಿಯನ್ನು ಸೇರಿಸುವುದರಿಂದ ಉತ್ತಮ ಮತ್ತು ರೋಗನಿರೋಧಕ ಶಕ್ತಿಗೆ ಕೊಡುಗೆ ನೀಡಿದಂತಾಗುತ್ತದೆ.
23 August 2023
ಕ್ಯಾರೆಟ್ ರೋಗಕಾರಕಗಳ ವಿರುದ್ಧ ದೇಹದ ಮೊದಲ ರಕ್ಷಣೆಯಾಗಿದ್ದು, ಬಿಳಿ ರಕ್ತ ಕಣಗಳ ಉತ್ಪಾದನೆಯನ್ನು ಬೆಂಬಲಿಸುತ್ತದೆ.
23 August 2023
ಇದಲ್ಲದೇ ಹಾಗಲಕಾಯಿ, ಬೆಂಡೆಕಾಯಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ.
23 August 2023
ಮತ್ತಷ್ಟು ಓದಿ: