ಬುದ್ದಿ ಚುರುಕಾಗಲು ಸೇವಿಸಬೇಕಾದ 5 ಆಹಾರಗಳು
ಬ್ರೊಕೋಲಿ: ಇದು ಪ್ರೋಟೀನ್, ಕಬ್ಬಿಣ, ಫೋಲೇಟ್, ವಿಟಮಿನ್ ಸಿ ಮತ್ತು ವಿಟಮಿನ್ ಕೆ ಯ ಉತ್ತಮ ಮೂಲ.
ಕಾಫಿ ಕೆಫೀನ್ ಮತ್ತು ಆಂಟಿ ಓಕ್ಸಿಡೆಂಟ್ಸ್ ನಿಮ್ಮ ಬುದ್ದಿಯನ್ನು ಚುರುಕುಗೊಳಿಸುತ್ತದೆ.
ಡಾರ್ಕ್ ಚಾಕಲೇಟ್: ಪ್ಲಾವನೋಯ್ಡ್ ಎಂಬ ಆಂಟಿ ಓಕ್ಸಿಡೆಂಟ್ ಮೆದುಳಿಗೆ ಚುರುಕಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ.
ಕಡಲೆಕಾಯಿ: ಕಡಲೆಕಾಯಿಯಲ್ಲಿ ಮೊಟ್ಟೆ ಅಥವಾ ಮಾಂಸಕ್ಕಿಂತ ಎರಡು ಪಟ್ಟು ಹೆಚ್ಚು ಪ್ರೋಟೀನ್ ಇದೆ.
ಅರಿಶಿನ: ಅರಿಶಿನವು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ನಿಮ್ಮ ಚೈತನ್ಯಶಕ್ತಿಯನ್ನು ಹೆಚ್ಚಿಸುತ್ತದೆ.