ತೆರಿಗೆ ಉಳಿತಾಯಕ್ಕೆ ಪೂರಕವಾಗಿರುವ ಮ್ಯೂಚುವಲ್ ಫಂಡ್ಗಳ ಬಗ್ಗೆ ಇಲ್ಲಿದೆ ಮಾಹಿತಿ.
ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್ಸ್ (ELSS) ಮ್ಯೂಚುವಲ್ ಫಂಡ್ಗಳು ಹೂಡಿಕೆದಾರರಿಗೆ ತೆರಿಗೆ ಉಳಿತಾಯಕ್ಕೆ ನೆರವಾಗುತ್ತವೆ.
ಹೂಡಿಕೆ ತಜ್ಞರು ನೀಡಿರುವ ಸಲಹೆ ಆಧಾರಿತ 5 ಟ್ಯಾಕ್ಸ್ ಸೇವಿಂಗ್ ಮ್ಯೂಚುವಲ್ ಫಂಡ್ಗಳ ಮಾಹಿತಿ ಇಲ್ಲಿದೆ.
ಕ್ವಾಂಟ್ ಟ್ಯಾಕ್ಸ್ ಪ್ಲಾನ್ ಉತ್ತಮ ಇಎಲ್ಎಸ್ಎಸ್ ಮ್ಯೂಚುವಲ್ ಫಂಡ್ ಆಗಿದ್ದು, ವಾರ್ಷಿಕ ಶೇ 14.38ರ ರಿಟರ್ನ್ಸ್ ನೀಡುತ್ತಿದೆ.
ಎಚ್ಡಿಎಫ್ಸಿ ಟ್ಯಾಕ್ಸ್ ಸೇವರ್ ಫಂಡ್ ಒಂದು ವರ್ಷಕ್ಕೆ ಶೇ 13.38ರ ರಿಟರ್ನ್ಸ್ ಒದಗಿಸುತ್ತಿದೆ.
ಒಂದು ವರ್ಷಕ್ಕೆ ಶೇ 10.80 ಗಳಿಕೆಯೊಂದಿಗೆ ಎಸ್ಬಿಐ ಟ್ಯಾಕ್ಸ್ ಅಡ್ವಾಂಟೇಜ್ ಫಂಡ್ ಕಾರ್ಯನಿರ್ವಹಿಸುತ್ತಿದೆ.
ಕೋಟಕ್ ಟ್ಯಾಕ್ಸ್ ಸೇವರ್ ಫಂಡ್; ವಾರ್ಷಿಕ ಶೇ 9.84ರ ಗಳಿಕೆ ದಾಖಲಿಸಿದೆ.
ನಿಪ್ಪಾನ್ ಇಂಡಿಯಾ ಟ್ಯಾಕ್ಸ್ ಸೇವರ್ ಫಂಡ್; ವಾರ್ಷಿಕ ಶೇ 9.37ರ ಗಳಿಕೆ ದಾಖಲಿಸುತ್ತಿದೆ.