ಹೆಚ್ಚು ಐಸ್ ಕ್ರೀಮ್ ತಿನ್ನುವುದು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು
ಹೆಚ್ಚಿನ ಪ್ರಮಾಣದ ಸಕ್ಕರೆಯು ಬೊಜ್ಜುಗೆ ಕಾರಣವಾಗಬಹುದು
ಹೃದ್ರೋಗದ ಅಪಾಯ ಉಂಟಾಗಬಹುದು.
ಬಿಪಿಯನ್ನು ಹೆಚ್ಚಿಸುತ್ತದೆ
ಹೆಚ್ಚು ಐಸ್ ಕ್ರೀಂ ತಿಂದರೆ ಜ್ಞಾಪಕ ಶಕ್ತಿ ಕೊರತೆಯಾಗಬಹುದು.
ನಿದ್ರಾಹೀನತೆಗೆ ಕಾರಣವಾಗಬಹುದು