ಗ್ರೀನ್ ಟೀ ಹೆಚ್ಚು ಕುಡಿದರೆ ಅಡ್ಡಪರಿಣಾಮ ಗ್ಯಾರಂಟಿ!
ಗ್ರೀನ್ ಟೀ ಕುಡಿಯುವುದು ಒಳ್ಳೆಯದು. ದಿನಕ್ಕೆ ಎರಡು ಮೂರು ಲೋಟ ಕುಡಿಯಬಹುದು. ಅತಿಯಾಗಿ ಕುಡಿದರೆ ಅಡ್ಡಪರಿಣಾಮ ಬೀರುತ್ತದೆ.
ಗ್ರೀನ್ ಟೀ ಹೆಚ್ಚು ಕುಡಿದರೆ ಅಧಿಕ ರಕ್ತದ ಒತ್ತಡ ಉಂಟಾಗುತ್ತದೆ.
ಅತಿಯಾದ ಗ್ರೀನ್ ಟೀ ಸೇವನೆಯಿಂದ ಮಾನಸಿಕ ಒತ್ತಡ ಹೆಚ್ಚಳವಾಗುತ್ತದೆ.
ಗ್ರೀನ್ ಟೀ ಹೆಚ್ಚು ಕುಡಿದರೆ ಕಬ್ಬಿಣದ ಅಂಶದ ಕೊರತೆ ಕಾಣಬಹುದು
ಅತಿಯಾದ ಗ್ರೀನ್ ಟೀ ಸೇವನೆ ಭೇದಿಗೆ ಕಾರಣವಾಗಬಹುದು
ಅತಿಯಾದ ಕೆಫಿನ್ ಅಂಶವಿರುವ ಗ್ರೀನ್ ಟೀಯ ಅತಿಯಾದ ಸೇವನೆ ಕ್ರಮೇಣ ನಿದ್ರಾಹೀನತೆಗೆ ಕಾರಣವಾಗಬಹುದು.