ಡೋಪಮೈನ್ ಎಂದರೇನು? ಡೋಪಮೈನ್ ಹೆಚ್ಚಿಸುವ ಆಹಾರಗಳು ಯಾವುವು?
ಡೋಪಮೈನ್ ಎಂದರೇನು ಹಾಗೂ ಇದು ದೇಹಕ್ಕೆ ಎಷ್ಟು ಮುಖ್ಯ? ಎಂಬುದರ ಕುರಿತು ಮಾಹಿತಿ ಇಲ್ಲಿ ತಿಳಿದುಕೊಳ್ಳಿ.
ಡೋಪಮೈನ್ ಎಂಬುದು ಸಂತೋಷದ ಹಾರ್ಮೋನ್ ಆಗಿದ್ದು, ಇದು ನಿಮ್ಮ ಮೆದುಳಿನ ಕಾರ್ಯ ನಿರ್ವಹಣೆಗೆ ಅತ್ಯಂತ ಅಗತ್ಯವಾಗಿದೆ.
ಆದ್ದರಿಂದ ಡೋಪಮೈನ್ ಹೆಚ್ಚಿಸುವ ಆಹಾರಗಳ ಕುರಿತು ಮಾಹಿತಿ ಇಲ್ಲಿ ತಿಳಿದುಕೊಳ್ಳಿ.
ಮೀನಿನಲ್ಲಿ ಅಮೈನೋ ಆಮ್ಲ ಸಮೃದ್ಧವಾಗಿದ್ದು, ಇದು ದೇಹದಲ್ಲಿ ಡೋಪಮೈನ್ ಹಾರ್ಮೋನ್ ಹೆಚ್ಚಿಸುವಲ್ಲಿ ಸಹಾಯಕವಾಗಿದೆ.
ಕೋಳಿ ಮಾಂಸದಲ್ಲಿ ಅಮೈನೋ ಆಮ್ಲ, ಪ್ರೋಟೀನ್ ಹೇರಳವಾಗಿದ್ದು, ಡೋಪಮೈನ್ ಹೆಚ್ಚಿಸುವಲ್ಲಿ ಸಹಾಯಕವಾಗಿದೆ.
ಹಾಲಿನ ಉತ್ಪನ್ನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್ ಇದ್ದು, ಡೋಪಮೈನ್ ಹೆಚ್ಚಿಸುತ್ತದೆ
ಸ್ಟ್ರಾಬೆರಿ: ಇದರಲ್ಲಿ ಉತ್ಕರ್ಷಣ ನಿರೋಧಕ ಅಧಿಕವಾಗಿದ್ದು, ದೇಹದಲ್ಲಿ ಡೋಪಮೈನ್ ಅನ್ನು ಹೆಚ್ಚಿಸುತ್ತದೆ.
ಗ್ರೀನ್ ಟೀ: ಇದು ದೇಹದಲ್ಲಿ ನೈಸರ್ಗಿಕವಾಗಿ ಡೋಪಮೈನ್ ಹಾಗೂ ರೋಗ ನಿರೋಧಕ ಮಟ್ಟವನ್ನು ಹೆಚ್ಚಿಸುತ್ತದೆ.
ಮತ್ತಷ್ಟು ಓದಿ: