ಇಸ್ತ್ರಿ ಪೆಟ್ಟಿಗೆ ಸುಟ್ಟೋಗಿದ್ರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ
ಸುಟ್ಟ ಬಟ್ಟೆಯು ಇಸ್ತ್ರಿ ಪೆಟ್ಟಿಗೆಯ ಮೇಲೆ ಹಾಗೆಯೇ ಅಂಟಿ ಬಿಡುತ್ತದೆ.
ಈ ಕಲೆಗಳು ಹಾಗೆಯೇ ಉಳಿದಿರುವುದರಿಂದ ನೀವು ಮತ್ತೊಂದು ಇಸ್ತ್ರಿ ಹಾಕಿದಾಗ ಆ ಬಟ್ಟೆಯ ಮೇಲೂ ಕಲೆಗಳಿಗೆ ಕಾರಣವಾಗುತ್ತದೆ.
ಆದ್ದರಿಂದ ಈ ಸಿಂಪಲ್ ಟಿಪ್ಸ್ ಪ್ರಯೋಗಿಸಿ ಇಸ್ತ್ರಿ ಪೆಟ್ಟಿಗೆಯನ್ನು ಸ್ವಚ್ಛಗೊಳಿಸಿ.
ಮೊದಲಿಗೆ ಇಸ್ತ್ರಿ ಪೆಟ್ಟಿಗೆಯನ್ನು ಸ್ವಲ್ಪ ಹೊತ್ತಿನ ವರೆಗೆ ಬಿಸಿಯಾಗಲು ಬಿಡಿ.
ಇದಾದ ಬಳಿಕ ಒಂದು ಪ್ಯಾರಾಸಿಟಮಲ್ ಮಾತ್ರೆ ತೆಗೆದುಕೊಂಡು ಸುಟ್ಟ ಕಲೆಯ ಮೇಲೆ ಉಜ್ಜಿ.
ಬಿಸಿಗೆ ಮಾತ್ರೆ ಬೇಗ ಕರುಗುವುದರಿಂದ ಕಲೆಗಳು ಮೇಲೆ ವೇಗವಾಗಿ ಸರಿಯಾಗಿ ಉಜ್ಜಿ.
ಬಳಿಕ ಒಂದು ಬಿಳಿ ವಸ್ತ್ರ ತೆಗೆದುಕೊಂಡು ಇಸ್ತ್ರಿ ಪೆಟ್ಟಿಗೆಯನ್ನು ಚೆನ್ನಾಗಿ ಶುಚಿಗೊಳಿಸಿ.
ಮತ್ತಷ್ಟು ಓದಿ: