ಹೊಸ ಅವತಾರದಲ್ಲಿ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡೀಸ್
ಕಡು ಕೆಂಪು ಬಣ್ಣದ ಗೌನ್ ಧರಿಸಿ ಹಾಟ್ ಲುಕ್ ನೀಡಿದ ಶ್ರೀಲಂಕಾದ ಬೆಡಗಿ
ನಟಿ ಜಾಕ್ವೆಲಿನ್ ಧರಿಸಿರುವ ಬಟ್ಟೆಯನ್ನು ಫ್ಯಾಶನ್ ಡಿಸೈನರ್ ಭಾವನಾ ರಾವ್ ವಿನ್ಯಾಸಗೊಳಿಸಿದ್ದಾರೆ.
ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದ ರಾ ರಾ ರಕ್ಕಮ್ಮ ಹಾಡಿನಿಂದಾಗಿ ಕನ್ನಡಿಗರಿಗೂ ಚಿರಪರಿಚಿತ ಈ ನಟಿ
ಇನ್ಸ್ಟಾಗ್ರಾಮ್ನಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ 66 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ.
ಬಹುಕೋಟಿ ವಂಚನೆ ಆರೋಪಿ, ಬೆಂಗಳೂರಿನ ಸುಕೇಶ್ ಚಂದ್ರಶೇಖರ್ನಿಂದಾಗಿ ಭಾರೀ ಸುದ್ದಿಯಲ್ಲಿದ್ದ ನಟಿ
ತನ್ನ ಸೌಂದರ್ಯದ ಮೂಲಕವೇ ಅಪಾರ ಅಭಿಮಾನಿಗಳನ್ನು ಪಡೆದುಕೊಂಡಿರುವ ನಟಿ