ಬಾಲಿವುಡ್ ಬ್ಯೂಟಿ ಶಿಲ್ಪಾ ಶೆಟ್ಟಿ ಫಿಟ್ ನೆಸ್ ಸೀಕ್ರೆಟ್ ಇಲ್ಲಿದೆ ನೋಡಿ
ಪ್ರತಿ ವರ್ಷ ವಿಶ್ವ ಯೋಗ ದಿನವನ್ನು ಜೂನ್ 21 ವಿಶ್ವದಾದ್ಯಂತ ಆಚರಿಸಲಾಗುತ್ತದೆ.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಯೋಗ ದಿನದಂದು ಪೋಸ್ಟ್ ಒಂದನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ್ದಾರೆ.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಈಗಲೂ ಕೂಡ ಚಿರ ಯವತಿಯಂತೆ ಮಿಂಚುತ್ತಿದ್ದಾರೆ.
ತನ್ನ 48ನೇ ವಯಸ್ಸಿನಲ್ಲಿಯೂ ಶಿಲ್ಪಾ ಬ್ಯೂಟಿಗೆ ಕಾರಣ ದಿನನಿತ್ಯದ ಯೋಗಾಭ್ಯಾಸ ಎಂದು ಸ್ವತಃ ಹೇಳಿಕೊಂಡಿದ್ದಾರೆ.
ಯೋಗಾಭ್ಯಾಸದಿಂದಲೇ ಫಿಟ್ನೆಸ್ ಪ್ರಿಯರ ನೆಚ್ಚಿನ ಐಕಾನ್ ಆಗಿ ಗುರುತಿಸಿಕೊಂಡಿರುವ ಶಿಲ್ಪಾ
ಯೋಗ, ವ್ಯಾಯಾಮ ಮೂಲಕ ಉತ್ತಮ ಆರೋಗ್ಯ ಮತ್ತು ಸೌಂದರ್ಯ ಕಾಪಾಡಿಕೊಂಡಿರುವ ಬಿಟೌನ್ ಸುಂದ್ರಿ.