ಕಡಕ್‌ನಾಥ್ ಕೋಳಿಯ ಬಗ್ಗೆ ನಿಮಗೆಷ್ಟು ಗೊತ್ತು?
ಸಾಕಷ್ಟು ಆರೋಗ್ಯ ಪ್ರಯೋಜಗಳನ್ನು ಹೊಂದಿರುವ ಕಡಕ್‌ನಾಥ್ ಕೋಳಿಯ ಕುರಿತು ಮಾಹಿತಿ ಇಲ್ಲಿದೆ
ಆರೋಗ್ಯ ಪ್ರಯೋಜನ
ಔಷಧಿಯ ಗುಣಗಳನ್ನು ಹೊಂದಿರುವ ಕಡಕನಾಥ್ ಕೋಳಿ ಸಾಕಾಣಿಕೆ ಇದೀಗಾ ಎಲ್ಲೆಡೆ ಉದ್ಯಮವಾಗಿ ಬೆಳೆದುಬಿಟ್ಟಿದೆ.
ಕಪ್ಪು ಕೋಳಿ ಉದ್ಯಮ
ಈ ಕಪ್ಪು ಕೋಳಿಯಲ್ಲಿ ರಂಜಕ, ವಿಟಮಿನ್ ಬಿ1, ಬಿ2, ಬಿ6, ಬಿ12 ಮತ್ತು ಕಬ್ಬಿಣಾಂಶ ಸಮೃದ್ಧವಾಗಿದೆ.
ವಿಟಮಿನ್ಗಳು
ಈ ಕೋಳಿ ಮಾಂಸದಲ್ಲಿ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗಿದ್ದು ಹೃದಯದ ಆರೋಗ್ಯ ಕಾಪಾಡುವಲ್ಲಿ ಸಹಾಯಕವಾಗಿದೆ.
ಹೃದಯದ ಆರೋಗ್ಯ
ಈ ಮಾಂಸದ ಸೇವನೆ ದೇಹದಲ್ಲಿ ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡುವಲ್ಲಿ ಸಹಾಯಕವಾಗಿದೆ.
ಕ್ಯಾನ್ಸರ್ ವಿರೋಧಿ ಗುಣ
ಇದು ಸುಮಾರು 25 ಪ್ರತಿಶತದಷ್ಟು ಪ್ರೋಟೀನ್ ಅಂಶವನ್ನು ಹೊಂದಿದ್ದು, ದೈಹಿಕ ಶಕ್ತಿ ನೀಡುತ್ತದೆ.
ಕ್ರೀಡಾಪಟುಗಳಿಗೆ ಒಳ್ಳೆಯದು
ದೇಹದಲ್ಲಿನ ಜೀವಕೋಶಗಳ ಬೆಳವಣೆಗೆಗೆ ಸಹಾಯಕವಾಗುವ ಅಮೈನೋ ಆಮ್ಲ ಈ ಮಾಂಸದಲ್ಲಿ ಹೇರಳವಾಗಿದೆ.
ಅಮೈನೋ ಆಮ್ಲ
ಈ ಕೋಳಿ ಮಾಂಸದಲ್ಲಿರುವ ಕಬ್ಬಿನಾಂಶವು ರಕ್ತಹೀನತೆಯನ್ನು ತಡೆದು ಮೂಳೆಗಳ ಆರೋಗ್ಯವನ್ನು ಕಾಪಾಡುತ್ತದೆ.
ಮೂಳೆಗಳ ಆರೋಗ್ಯ
ಇನ್ನಷ್ಟು ಓದಿ