ಪ್ಯಾರಿಸ್ ಪ್ಯಾಷನ್
ವೀಕ್
ವಿಚಿತ್ರ ಬಟ್ಟೆ ಧರಿಸಿದ ಮಾಡೆಲ್ಸ್
ಪ್ಯಾರಿಸ್ ಫ್ಯಾಷನ್ ವೀಕ್ ನಲ್ಲಿ ಶಿಯಾಪರೆಲ್ಲಿ ಸ್ಪ್ರಿಂಗ್ 2023 ಪ್ರದರ್ಶನ ಸೋಮವಾರ ನಡೆಯಿತು.
ಮೂವರು ಮಾಡೆಲ್ಸ್ ಪ್ರಾಣಿಗಳ ತಲೆಯುಳ್ಳ ಬಟ್ಟೆ ಧರಿಸಿ ರ್ಯಾಂಪ್ ವಾಕ್ ಮಾಡಿದರು. ಇನ್ನು ಕೆಲವರು ವಿಚಿತ್ರ ರೀತಿಯಲ್ಲಿ ವಾಕ್ ಮಾಡಿ ಗಮನಸೆಳೆದರು.
ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಮಾಡೆಲ್ ನವೋಮಿ ಕ್ಯಾಂಪ್‌ಬೆಲ್
ಪ್ಯಾರಿಸ್ ಫ್ಯಾಶನ್ ವೀಕ್‌ನಲ್ಲಿ ಮಾಡೆಲ್ ಐರಿನಾ ಶೇಕ್
ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಮಾಡೆಲ್ ಶಾಲೋಮ್ ಹಾರ್ಲೋ
ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಮಾಡೆಲ್ ಚಿಯಾರಾ ಫೆರಾಗ್ನಿ