ಲೈಟ್ ಐಶಾಡೋ ಮತ್ತು ಮಸ್ಕರಾದ ಗ್ಲಾಮರಸ್ ಲುಕ್​​ನಲ್ಲಿ  ನಟಿ ಕಿಯಾರಾ ಅಡ್ವಾಣಿ.

ನಟಿಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತಿದೆ ಕಣ್ಣಿನ ಮಸ್ಕರಾ.

ಕಣ್ಣಿನ ನೋಟದಿಂದಲೇ ಮನ ಗೆಲ್ಲವ ನಟಿ ಕಿಯಾರಾ ಅಡ್ವಾಣಿ .

ನಟಿ ಕಿಯಾರಾ ಅಡ್ವಾಣಿ ಪ್ರತಿ ಮೇಕ್ಅಪ್ ನಲ್ಲಿ ಕಣ್ಣಿಗೆ ಹೆಚ್ಚಿನ ಆದತ್ಯೆ ನೀಡುತ್ತಾರೆ

ಕಪ್ಪು ಬಣ್ಣದ ಸೀರೆಯ ಜೊತೆಗೆ ಕಣ್ಣಿನ ಕಾಡಿಗೆ ನಟಿಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.

ಈ ಫೋಟೋದಲ್ಲಿ ಡಾರ್ಕ್ ಐಲೈನರ್ ಮತ್ತು ಐಶಾಡೋ ಬೋಲ್ಡ್ ಲುಕ್ ನೀಡುತ್ತಿದೆ.

ಈ ಫೋಟೋದಲ್ಲಿ ಲೈಟ್ ಐಶಾಡೋ ಮತ್ತು ಮಸ್ಕರಾ  ಲು ಕ್ ಸಿಂಪಲ್ ನೀಡುತ್ತಿದೆ.