ಚಹಾ ಕುಡಿಯುವಾಗ ಜೊತೆಗೆ ತಿನ್ನಲು ಎನಾದರೂ ಬೇಕು ಎಂದು ಅನಿಸುವುದು ಸಹಜ. ಆದ್ದರಿಂದ ಈ ಆಹಾರದಿಂದ ದೂರವಿರಿ. 

ಚಹಾದೊಂದಿಗೆ ನೀವು ಸೇವಿಸುವ ಆಹಾರ ನಿಮ್ಮ ಜೀರ್ಣಕ್ರಿಯೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.

ಬಿಸಿ ಚಹಾದೊಂದಿಗೆ ತಣ್ಣಗಿರುವ ಯಾವುದೇ ಆಹಾರವನ್ನು ಸೇವಿಸದಿರಿ. ಹಾಲಿನ ಚಹಾದ ಕಡಿಯುತ್ತಿದ್ದರೆ, ಆ ಸಮಯದಲ್ಲಿ ಮೊಸರು ತಿನ್ನಬೇಡಿ.

ಚಹಾದೊಂದಿಗೆ ಅರಿಶಿನ ಭರಿತ ಆಹಾರಗಳನ್ನು ಸೇವಿಸುವುದು ದೇಹಕ್ಕೆ ಹಾನಿಕಾರಕವೆಂದು ಸಾಬೀತಾಗಿದೆ.

ದೇಹಕ್ಕೆ ಕಬ್ಬಿಣಾಂಶಗಳನ್ನು ನೀಡುವ ಸೊಪ್ಪು ತರಕಾರಿಗಳನ್ನು ಚಹಾದೊಂದಿಗೆ ಸೇವಿಸದಿರಿ. ಕೆಫೆನ್​, ಕಬ್ಬಿಣದ ಅಂಶ ದೇಹಕ್ಕೆ ತಲುಪದಂತೆ ತಡೆಯುತ್ತದೆ.

ನಿಂಬೆ ರಸವನ್ನು ಸಾಮಾನ್ಯವಾಗಿ ಕಪ್ಪು ಚಹಾಕ್ಕೆ ಸೇರಿಸಲಾಗುತ್ತದೆ. ಆದರೆ ತಜ್ಞರು ಈ ಅಭ್ಯಾಸವನ್ನು ಬಿಟ್ಟು ಬಿಡಿ ಎಂದು ಸಲಹೆ ನೀಡುತ್ತಾರೆ. 

ಚಹಾ ಮತ್ತು ಫ್ರೂಟ್ ಸಲಾಡ್ ಎರಡು ಪರಸ್ಪರ ವಿರುದ್ದವಾದ ಆಹಾರವಾಗಿದೆ. ಆದ್ದರಿಂದ ಬಿಸಿ ಚಹಾದೊಂದಿಗೆ ಸೇವಿಸಿದಿರಿ.