ಆತಂಕವು ನಿಮ್ಮನ್ನು ನಿಯಂತ್ರಿಸುವಂತೆ ಮಾಡುವ ಕೆಲವು ಲಕ್ಷಣಗಳು
ಆತಂಕದಿಂದಾಗಿ ಅತಿಯಾದ ಬೆವರುವಿಕೆ, ಭಯದ ಭಾವನೆ ನಿಮ್ಮಲ್ಲಿ ಕಂಡುಬರಬಹುದು.
ಇತರರನ್ನು ಮತ್ತು ಸುತ್ತಲಿನ ಪರಿಸ್ಥಿತಿಗಳನ್ನು ನಿಯಂತ್ರಿಸಲು ಪ್ರಯತ್ನಿಸುವುದು ಆತಂಕದ ಚಿಹ್ನೆಗಳಲ್ಲಿ ಒಂದಾಗಿದೆ.
ಆತಂಕವು ನಿಮ್ಮನ್ನು ನಿಯಂತ್ರಿಸುವಂತೆ ಮಾಡುವ ಕೆಲವು ಲಕ್ಷಣಗಳು ಇಲ್ಲಿವೆ
ಸಂಬಂಧದಲ್ಲಿರುವ ಮಿತಿಮೀರಿದ ರಕ್ಷಣೆ, ಆಥವಾ ಸಂಬಂಧದಲ್ಲಿ ಅಸೂಯೆ
ಅತಿಯಾಗಿ ಯೋಚಿಸುವುದು ಮತ್ತು ಭಯಭೀತರಾಗುವುದು
ಆತಂಕವನ್ನು ನಿಯಂತ್ರಿಸಲು ಜನರನ್ನು ಬದಲಾಯಿಸುವ ಮೇಲೆ ಹೆಚ್ಚಿನ ಗಮನ ನೀಡುವುದು.
ಎಲ್ಲವನ್ನೂ ನೀವೇ ನಿರ್ವಹಿಸಲು ಪ್ರಯತ್ನಿಸುವುದು ಮತ್ತು ಕೆಲಸ ಆಗದಿದ್ದಾಗ ತುಂಬಾ ಕೋಪಗೊಳ್ಳುವುದು.