ಬಟ್ಟೆಗಳಲ್ಲಿ ಚಿತ್ರ ವಿಚಿತ್ರ ಪ್ರಯೋಗ ಮಾಡಿದ ಉರ್ಫಿ ಜಾವೇದ್
ಗಾಜಿನ ಚೂರುಗಳಿಂದ ಸಿದ್ಧವಾಯ್ತು ಉರ್ಫಿ ಜಾವೇದ್ ಬಟ್ಟೆ
20 ಕೆಜಿ ತೂಕದ ಗಾಜಿನ ಚೂರುಗಳಿಂದ ತಯಾರಿಸಿದ ಕಾಸ್ಟ್ಯೂಮ್
ಸೋಶಿಯಲ್ ಮೀಡಿಯಾದಲ್ಲಿ ಉರ್ಫಿ ಫೋಟೋಗಳು ವೈರಲ್
ಪ್ರತಿ ದಿನವೂ ವಿಲಕ್ಷಣವಾದ ಬಟ್ಟೆ ಧರಿಸುವುದರಲ್ಲಿ ಉರ್ಫಿ ಫೇಮಸ್
ಎಷ್ಟೇ ಟ್ರೋಲ್ ಆದರೂ ತಲೆ ಕೆಡಿಸಿಕೊಳ್ಳದ ನಟಿ ಉರ್ಫಿ ಜಾವೇದ್