ಹೊಸ ಅವತಾರದಲ್ಲಿ ತುಪ್ಪದ ಬೆಡಗಿ
ಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿ ಇತ್ತೀಚೆಗೆ ಗುಲಾಬಿ ಬಣ್ಣದ ಲೆಹಾಂಗ ತೊಟ್ಟು ಮಿಂಚಿದ್ದಾರೆ
ಮೇಕಪ್ ಆರ್ಟೀಸ್ಟ್ ಲಕ್ಷ್ಮೀ ಬಟ್ಟೆಗೆ ತಕ್ಕಂತೆ ಸುಂದರವಾಗಿ ಕಾಣುವಂತೆ ಮೇಕಪ್ ಮಾಡಿದ್ದಾರೆ.
ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ ರಾಗಿಣಿ
ಹೊಸ ಹೊಸ ಪೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ನಟಿ ರಾಗಿಣಿ ಹಂಚಿಕೊಂಡಿದ್ದಾರೆ
ತುಪ್ಪದ ಬೆಡಗಿಯ ಹೊಸ ಅವತಾರಕ್ಕೆ ಅಭಿಮಾನಿಗಳು ಫುಲ್ ಖಷ್ ಆಗಿದ್ದಾರೆ
ಅನುಷಾ ರಾಮ್ ಕರಣ್ ಅವರು ನಟಿ ಸುಂದರ ಪೋಟೋಗಳನ್ನು ಸೆರೆಹಿಡಿದ್ದಾರೆ