ಡಾಲಿ ಧನಂಜಯ್​​ ಕುರಿತ ಕೆಲವು ಇಂಟರೆಸ್ಟಿಂಗ್​​ ಸಂಗತಿ ಇಲ್ಲಿವೆ

23 August 2023

ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ ನಟ ಡಾಲಿ  ಧನಂಜಯ್ ಇಂದು(ಆ.23) ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 

23 August 2023

ಧನಂಜಯ್ ಅವರು ಅರಸೀಕೆರೆಯ ಕಲ್ಲೇನಹಳ್ಳಿಯಲ್ಲಿ 23 ಆಗಸ್ಟ್ 1985 ರಂದು ಜನಿಸಿದರು.

23 August 2023

ಧನಂಜಯ ಹತ್ತನೇ ತರಗತಿ ಪರೀಕ್ಷೆಯಲ್ಲಿ 90 ಕ್ಕೂ ಹೆಚ್ಚು ಪ್ರತಿಶತ ಅಂಕ ಪಡೆದು ಜಿಲ್ಲೆಗೆ ಪ್ರಥಮ ಬಂದಿದ್ದರೂ ಕೂಡ ನಟನೆಯ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದರು.

23 August 2023

ಪ್ರಾರಂಭದಲ್ಲಿ ಮೈಸೂರು ರಂಗಾಯಣ ರಂಗಭೂಮಿಯಲ್ಲಿ ನಡೆಯುವ ನಾಟಕಗಳಲ್ಲಿ ಸಾಮಾನ್ಯ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಧನಂಜಯ್​​​​​.

23 August 2023

2013ರಲ್ಲಿ ತೆರೆಕಂಡ 'ಡೈರೆಕ್ಟರ್ಸ್ ಸ್ಪೆಷಲ್' ಸಿನಿಮಾ ಡಾಲಿ ಧನಂಜಯ್​​ ಅವರ ಮೊದಲ ಸಿನಿಮಾ. 

23 August 2023

ಮೊದಲ ಚಿತ್ರದಲ್ಲಿನ ಅಭಿನಯಕ್ಕಾಗಿ ಅವರಿಗೆ ಸೈಮಾ ಉದಯೋನ್ಮುಖ ಉತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ .

23 August 2023

ಆದರೆ  ಟಗರು ಸಿನಿಮಾದಲ್ಲಿನ  ಖಳನಾಯಕನ ಪಾತ್ರ ಧನಂಜಯ್​​ ಅವರ ಸಿನಿ ಬದುಕಿಗೆ ಒಂದು ದೊಡ್ಡ ಮೈಲಿಗಲ್ಲು. 

23 August 2023

ಇದಲ್ಲದೇ ರಾಟೆ, ಬಾಕ್ಸರ್​​​, ಅಲ್ಲಮ ಮುಂತಾದ ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿರುವ ಧನಂಜಯ್. 

23 August 2023