ಅಯೋಧ್ಯೆಗೆ ಬಂದಿಳಿದ 2 ಪವಿತ್ರ ಸಾಲಿಗ್ರಾಮ ಶಿಲೆಗಳು

ನೇಪಾಳ ಬಿಟ್ಟರೆ ಬೇರೆಲ್ಲೂ ಸಿಗದ ಅಮೂಲ್ಯ ಶಿಲೆಗಳಿವು

ಶ್ರೀರಾಮ ಮತ್ತು ಸೀತೆಯ ವಿಗ್ರಹಗಳಿಗಾಗಿ ಎರಡು ಸಾಲಿಗ್ರಾಮ ಶಿಲೆಗಳು

ಸಂಗ್ರಹಸ್ಥಳವಾದ ರಾಮ್ ಸೇವಕ್ ಪುರಂ ಎಂಬಲ್ಲಿ ಈ ಶಿಲೆಗಳನ್ನು ಇಡಲಾಗಿದೆ.

ಸಾಲಿಗ್ರಾಮ ಶಿಲೆಗಳು ನೇಪಾಳದ ಕಾಳಿ ಗಂಡಕಿ ನದಿಯ ಜಲಪಾತವೊಂದರಿಂದ ಆಯ್ದುಕೊಂಡು ಬರಲಾಗಿದೆ.

6ರಿಂದ 40 ಕೋಟಿ ವರ್ಷದಷ್ಟು ಪುರಾತನವಾದ ಪಳೆಯುಳಿಕೆ ಶಿಲೆಗಳಿವು.

ನೇಪಾಳದಿಂದ ಅಯೋಧ್ಯೆಗೆ ಶೀಲ ಯಾತ್ರೆ ಮೂಲಕ ತರಲಾಗಿರುವ ಸಾಲಿಗ್ರಾಮ ಶಿಲೆ

ಮುಂದಿನ ವರ್ಷದ ಜನವರಿಯೊಳಗೆ ಪೂರ್ಣ ಸಿದ್ಧಗೊಂಡು ಉದ್ಘಾಟನೆಯಾಗುವ ನಿರೀಕ್ಷೆ ಇದೆ.