Apple iPhone: ಆ್ಯಪಲ್ ಐಫೋನ್ ಚಾರ್ಜ್ ಹಾಕಿ ಪಕ್ಕ ಮಲಗಬೇಡಿ!! ಕಂಪನಿ ಎಚ್ಚರಿಕೆ!

|

Updated on: Aug 21, 2023 | 7:20 AM

ಐಫೋನ್​ ಬಳಸುವವರು ಅದಕ್ಕೆ ಬೇರೆಯದೇ ಥರ್ಡ್​ ಪಾರ್ಟಿ ಚಾರ್ಜರ್, ಅಡಾಪ್ಟರ್ ಮತ್ತು ಕೇಬಲ್ ಬಳಸುವುದರಿಂದಲೂ ಅಪಾಯ ಉಂಟಾಗಬಹುದು. ಆ್ಯಪಲ್ ನಿಗದಿಪಡಿಸಿದ ಚಾರ್ಜರ್ ಮಾತ್ರ ಬಳಸಿ, ಸುರಕ್ಷತೆಯ ನಿಯಮಗಳನ್ನು ಅನುಸರಿಸಿ ಎಂದು ಐಫೋನ್ ಬಳಕೆದಾರರಿಗೆ ಆ್ಯಪಲ್ ಕಂಪನಿ ಸೂಚಿಸಿದೆ

ಆ್ಯಪಲ್ ಕಂಪನಿಯ ಐಫೋನ್ ಅನ್ನು ಚಾರ್ಜ್​ಗೆ ಹಾಕಿ ಅದರ ಪಕ್ಕ ಮಲಗಬೇಡಿ, ಫೋನ್​ಗೆ ಬೆಂಕಿ ಹತ್ತಿಕೊಳ್ಳಬಹುದು, ಇಲ್ಲವೇ ಯಾವುದಾದರೂ ಅಪಾಯ ಉಂಟಾಗಬಹುದು.. ಹೀಗೆಂದು ಆ್ಯಪಲ್ ಕಂಪನಿ, ಐಫೋನ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಐಫೋನ್​ ಬಳಸುವವರು ಅದಕ್ಕೆ ಬೇರೆಯದೇ ಥರ್ಡ್​ ಪಾರ್ಟಿ ಚಾರ್ಜರ್, ಅಡಾಪ್ಟರ್ ಮತ್ತು ಕೇಬಲ್ ಬಳಸುವುದರಿಂದಲೂ ಅಪಾಯ ಉಂಟಾಗಬಹುದು. ಆ್ಯಪಲ್ ನಿಗದಿಪಡಿಸಿದ ಚಾರ್ಜರ್ ಮಾತ್ರ ಬಳಸಿ, ಸುರಕ್ಷತೆಯ ನಿಯಮಗಳನ್ನು ಅನುಸರಿಸಿ ಎಂದು ಐಫೋನ್ ಬಳಕೆದಾರರಿಗೆ ಆ್ಯಪಲ್ ಕಂಪನಿ ಸೂಚಿಸಿದೆ. ಆ್ಯಪಲ್ ಕಂಪನಿ ಹೀಗೆ ಎಚ್ಚರಿಕೆ ನೀಡಿರುವುದಕ್ಕೆ ಕಾರಣವೇನು? ವಿಡಿಯೊ ನೋಡಿ..