Apple iPhone: ಆ್ಯಪಲ್ ಐಫೋನ್ ಚಾರ್ಜ್ ಹಾಕಿ ಪಕ್ಕ ಮಲಗಬೇಡಿ!! ಕಂಪನಿ ಎಚ್ಚರಿಕೆ!
ಐಫೋನ್ ಬಳಸುವವರು ಅದಕ್ಕೆ ಬೇರೆಯದೇ ಥರ್ಡ್ ಪಾರ್ಟಿ ಚಾರ್ಜರ್, ಅಡಾಪ್ಟರ್ ಮತ್ತು ಕೇಬಲ್ ಬಳಸುವುದರಿಂದಲೂ ಅಪಾಯ ಉಂಟಾಗಬಹುದು. ಆ್ಯಪಲ್ ನಿಗದಿಪಡಿಸಿದ ಚಾರ್ಜರ್ ಮಾತ್ರ ಬಳಸಿ, ಸುರಕ್ಷತೆಯ ನಿಯಮಗಳನ್ನು ಅನುಸರಿಸಿ ಎಂದು ಐಫೋನ್ ಬಳಕೆದಾರರಿಗೆ ಆ್ಯಪಲ್ ಕಂಪನಿ ಸೂಚಿಸಿದೆ
ಆ್ಯಪಲ್ ಕಂಪನಿಯ ಐಫೋನ್ ಅನ್ನು ಚಾರ್ಜ್ಗೆ ಹಾಕಿ ಅದರ ಪಕ್ಕ ಮಲಗಬೇಡಿ, ಫೋನ್ಗೆ ಬೆಂಕಿ ಹತ್ತಿಕೊಳ್ಳಬಹುದು, ಇಲ್ಲವೇ ಯಾವುದಾದರೂ ಅಪಾಯ ಉಂಟಾಗಬಹುದು.. ಹೀಗೆಂದು ಆ್ಯಪಲ್ ಕಂಪನಿ, ಐಫೋನ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಐಫೋನ್ ಬಳಸುವವರು ಅದಕ್ಕೆ ಬೇರೆಯದೇ ಥರ್ಡ್ ಪಾರ್ಟಿ ಚಾರ್ಜರ್, ಅಡಾಪ್ಟರ್ ಮತ್ತು ಕೇಬಲ್ ಬಳಸುವುದರಿಂದಲೂ ಅಪಾಯ ಉಂಟಾಗಬಹುದು. ಆ್ಯಪಲ್ ನಿಗದಿಪಡಿಸಿದ ಚಾರ್ಜರ್ ಮಾತ್ರ ಬಳಸಿ, ಸುರಕ್ಷತೆಯ ನಿಯಮಗಳನ್ನು ಅನುಸರಿಸಿ ಎಂದು ಐಫೋನ್ ಬಳಕೆದಾರರಿಗೆ ಆ್ಯಪಲ್ ಕಂಪನಿ ಸೂಚಿಸಿದೆ. ಆ್ಯಪಲ್ ಕಂಪನಿ ಹೀಗೆ ಎಚ್ಚರಿಕೆ ನೀಡಿರುವುದಕ್ಕೆ ಕಾರಣವೇನು? ವಿಡಿಯೊ ನೋಡಿ..
Latest Videos