ಹಳೆ KSRTC ಬಸ್‌ಗಳಿಗೆ ಹೊಸ ಕಳೆ: ಶೀಘ್ರವೇ ರಸ್ತೆಗಿಳಿಯಲಿವೆ ವಿನೂತನ ಮಾದರಿಯ ಬಸ್, ವಿಶೇಷತೆ ಏನು ಗೊತ್ತಾ?

| Updated By: ರಮೇಶ್ ಬಿ. ಜವಳಗೇರಾ

Updated on: Aug 21, 2023 | 2:38 PM

ಶಕ್ತಿ ಯೋಜನೆ ಬಳಿಕ ಸಾರಿಗೆ ಇಲಾಖೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಹೊಸ ವಿನ್ಯಾಸದ ಮೂಲಕ ವಿನೂತನ ಮಾದರಿಯ KSRTC ಬಸ್ ರಸ್ತೆಗಿಳಿಯಲಿವೆ. ರಾಜಹಂಸ ಮಾದರಿಯ ವ್ಯವಸ್ಥೆ ಇನ್ಮುಂದೆ ಸಾಮಾನ್ಯ ಸಾರಿಗೆ ಬಸ್​ನಲ್ಲೂ ಸಿಗಲಿದ್ದು, ಈ ವಿನೂತನ ಮಾದರಿಯ ಬಸ್​ಗಳನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪರಿಶೀಲಿಸಿದರು. ಹಾಗಾದ್ರೆ, ಬಸ್​ ಹೇಗಿದೆ? ಇವುಗಳ ವಿಶೇಷತೆ ಏನು? ಯಾವ ಮಾರ್ಗದಲ್ಲಿ ಸಂಚರಿಸಲಿವೆ? ಎನ್ನುವ ವಿವರವನ್ನು ಫೋಟೋಗಳಲ್ಲಿ ನೊಡಿ.

1 / 8
ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆ ಬಳಿಕ ಇದೀಗ ಸಾರಿಗೆ ಇಲಾಖೆಯಿಂದ ಮತ್ತೊಂದು ಗುಡ್ ನ್ಯೂಸ್

2 / 8
ಹಳೆ ಬಸ್ ಗೆ  ಕೆಎಸ್​ಆರ್​​ಟಿಸಿ  ಹೊಸ ವಿನ್ಯಾಸ ನೀಡಿದ್ದು, ಶೀಘ್ರದಲ್ಲೇ ವಿನೂತನ ಮಾದರಿಯ KSRTC ಬಸ್ ರಸ್ತೆಗೆ ಇಳಿಯಲಿವೆ.

3 / 8
ಹೊಸ ವಿನ್ಯಾಸದ ಮೂಲಕ ಓಡಾಡಲಿವೆ ವಿನೂತನ ಮಾದರಿಯ KSRTC ಬಸ್​ಗಳನ್ನು ಸಾರಿಗೆ ಸಚಿವ ಪರಿಶೀಲನೆ ಮಾಡಿದರು.

4 / 8
ಕೆಂಪು ಬಸ್ಸಿನಲ್ಲಿ ಇನ್ಮುಂದೆ ರಾಜಹಂಸ ಬಸ್ ಮಾದರಿಯ ಸೇವೆ ಪ್ರಯಾಣಿಕರಿಗೆ ಸಿಗಲಿದೆ

5 / 8
ಕೆಎಸ್ಆರ್ಟಿಸಿ ಹೊಸ ಮಾದರಿ point to point  ಮತ್ತು Express ಸೇವೆ ನೀಡಲಿರೋ ವಿನೂತನ ಬಸ್

6 / 8
ಒಂದೂವರೆ ತಿಂಗಳಲ್ಲಿ ವಿನೂತನ ಮಾದರಿಯ 300 ಬಸ್ ರಸ್ತೆಗೆ ಇಳಿಯಲಿದ್ದು, ಈ ವಿನೂತನ ಬಸ್ ನಲ್ಲಿ ಎಂಡ್ ಟು ಎಂಡ್ ಮಾತ್ರ ನಿಲುಗಡೆಯಾಗಲಿವೆ.

7 / 8
ಸದ್ಯ 10 ಲಕ್ಷ ಓಡಿರೋ ಬಸ್ ಗೆ ಹೊಸ ವಿನ್ಯಾಸ ನೀಡಿದ ಕೆಎಸ್​ಆರ್​ಟಿಸಿ, ಹೊಸ ಮಾದರಿಯ ಬಸ್ ಬೆಂಗಳೂರು ಟು ಧರ್ಮಸ್ಥಳ ನಡುವೆ ಸಂಚರಿಸಲಿವೆ.

8 / 8
ವಿನೂತನ ಮಾದರಿ ಬಸ್ ಗಳಲ್ಲಿಯೂ ಲಿಮಿಟೆಡ್ ನಿಲುಗಡೆ ಇದ್ದು, ಬೆಂಗಳೂರು ಬಿಟ್ಟರೆ ಧರ್ಮಸ್ಥಳದಲ್ಲಿ ಮಾತ್ರ ಸ್ಟಾಪ್​ ನೀಡಲಿವೆ.

Published On - 2:37 pm, Mon, 21 August 23