Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ

Team India Captains List: ಒಂದು ಕ್ಯಾಲೆಂಡರ್​ ವರ್ಷದಲ್ಲಿ 7 ನಾಯಕರುಗಳು ಕಣಕ್ಕಿಳಿದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಹಾಕುವುದರೊಂದಿಗೆ ಈ ವರ್ಷ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಏಳನೇ ನಾಯಕ ಎಂಬ ಹೆಗ್ಗಳಿಕೆ ಶಿಖರ್ ಧವನ್ ಪಾಲಾಯಿತು.

TV9 Digital Desk
| Updated By: Zahir Yusuf

Updated on: Jul 23, 2022 | 12:00 PM

ಟೀಮ್ ಇಂಡಿಯಾದ ನಾಯಕ ಯಾರು? ಈ ಪ್ರಶ್ನೆಗೆ ಉತ್ತರ ಸರಣಿಯಿಂದ ಸರಣಿಗೆ ಬದಲಾಗುತ್ತಿದೆ. ಇದಕ್ಕೆ ಸಾಕ್ಷಿಯೇ ಕಳೆದ 7 ತಿಂಗಳಲ್ಲಿ ಟೀಮ್ ಇಂಡಿಯಾವನ್ನು 7 ಕ್ಯಾಪ್ಟನ್​ಗಳು ಮುನ್ನಡೆಸಿದ್ದಾರೆ. ಅಂದರೆ ಒಂದು ಕ್ಯಾಲೆಂಡರ್​ ವರ್ಷದಲ್ಲಿ 7 ನಾಯಕರುಗಳು ಕಣಕ್ಕಿಳಿದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಹಾಕುವುದರೊಂದಿಗೆ ಈ ವರ್ಷ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಏಳನೇ ನಾಯಕ ಎಂಬ ಹೆಗ್ಗಳಿಕೆ ಶಿಖರ್ ಧವನ್ ಪಾಲಾಯಿತು.

1 / 12
ವಿಶೇಷ ಎಂದರೆ ಹೀಗೆ ಒಂದೇ ವರ್ಷದೊಳಗೆ 7 ನಾಯಕರಗಳನ್ನು ಕಣಕ್ಕಿಳಿಸುವ ಮೂಲಕ ಬಿಸಿಸಿಐ ಟೀಮ್ ಇಂಡಿಯಾ ಹೆಸರಿನಲ್ಲಿ ವಿಶೇಷ ದಾಖಲೆಯೊಂದು ಬರೆದಿದೆ. ಅಂದರೆ ಕ್ರಿಕೆಟ್ ಇತಿಹಾಸದಲ್ಲಿ  ಒಂದು ವರ್ಷದೊಳಗೆ ಅತೀ ಹೆಚ್ಚು ಬಾರಿ ನಾಯಕರುಗಳನ್ನು ಬದಲಿಸಿದ್ದು ಶ್ರೀಲಂಕಾ ತಂಡ. ಇದೀಗ ಲಂಕಾ ತಂಡದ ದಾಖಲೆಯನ್ನು ಟೀಮ್ ಇಂಡಿಯಾ ಸರಿಗಟ್ಟಿದೆ.

2 / 12
2017 ರಲ್ಲಿ ಶ್ರೀಲಂಕಾ ತಂಡವು 7 ನಾಯಕರಗಳನ್ನು ಕಣಕ್ಕಿಳಿಸಿತ್ತು. ಇದೀಗ ಒಂದೇ ವರ್ಷದಲ್ಲಿ ಟೀಮ್ ಇಂಡಿಯಾವನ್ನು 7 ಕ್ಯಾಪ್ಟನ್​ಗಳು ಮುನ್ನಡೆಸಿದ್ದಾರೆ. ಈ ಮೂಲಕ ಒಂದು ವರ್ಷದಲ್ಲಿ 6 ನಾಯಕರಗಳನ್ನು ಕಣಕ್ಕಿಳಿಸಿದ ಆಸ್ಟ್ರೇಲಿಯಾ (2021), ಜಿಂಬಾಬ್ವೆ (2001), ಇಂಗ್ಲೆಂಡ್ (2011) ತಂಡಗಳ ದಾಖಲೆಯನ್ನು ಟೀಮ್ ಇಂಡಿಯಾ ಹಿಂದಿಕ್ಕಿದೆ.

3 / 12
ಇನ್ನು 1959 ರಲ್ಲಿ ಟೀಮ್ ಇಂಡಿಯಾವನ್ನು ವಿನೂ ಮಂಕಡ್, ಹೇಮು ಅಧಿಕಾರಿ, ದತ್ತಾ ಗಾಯಕ್ವಾಡ್, ಪಂಕಜ್ ರಾಯ್ ಮತ್ತು ಗುಲಾಬ್ರೈ ರಾಮಚನ್ ಮುನ್ನಡೆಸಿದ್ದರು. ಅಂದರೆ ಒಂದು ವರ್ಷದಲ್ಲಿ ಭಾರತ ತಂಡವನ್ನು 5 ನಾಯಕರಗಳು ಮುನ್ನಡೆಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ 7 ನಾಯಕರುಗಳು ಕಣಕ್ಕಿಳಿಯುವ ಮೂಲಕ ಟೀಮ್ ಇಂಡಿಯಾ ಹೊಸ ಇತಿಹಾಸ ನಿರ್ಮಿಸಿದೆ.

4 / 12
ಈ ವರ್ಷ ಕಣಕ್ಕಿಳಿದ ಟೀಮ್ ಇಂಡಿಯಾ ನಾಯಕರುಗಳ ಪಟ್ಟಿ ಹೀಗಿದೆ

5 / 12
ವಿರಾಟ್ ಕೊಹ್ಲಿ (ಸೌತ್ ಆಫ್ರಿಕಾ ವಿರುದ್ದದ ಟೆಸ್ಟ್ ಪಂದ್ಯ)

6 / 12
ಕೆಎಲ್ ರಾಹುಲ್ (ಸೌತ್ ಆಫ್ರಿಕಾ ವಿರುದ್ದದ ಏಕದಿನ ಸರಣಿ)

7 / 12
ರೋಹಿತ್ ಶರ್ಮಾ (ವೆಸ್ಟ್ ಇಂಡೀಸ್, ಸೌತ್ ಆಫ್ರಿಕಾ ವಿರುದ್ದದ ಸರಣಿ)

8 / 12
ರಿಷಭ್ ಪಂತ್ (ಸೌತ್ ಆಫ್ರಿಕಾ ವಿರುದ್ದದ ಟಿ20 ಸರಣಿ)

9 / 12
ಹಾರ್ದಿಕ್ ಪಾಂಡ್ಯ (ಐರ್ಲೆಂಡ್ ವಿರುದ್ದದ ಟಿ20 ಸರಣಿ)

10 / 12
ಜಸ್​ಪ್ರೀತ್ ಬುಮ್ರಾ (ಇಂಗ್ಲೆಂಡ್​ ವಿರುದ್ದದ ಟೆಸ್ಟ್ ಪಂದ್ಯ)

11 / 12
ಶಿಖರ್ ಧವನ್ (ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿ)

12 / 12
Follow us
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ

ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್

ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ

ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ

'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ

‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ

ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ

ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ

ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು