ಹಳೆಕೋಟೆ ಬಳಿ ಲಾರಿ ಹರಿದು 39 ಕುರಿಗಳ ಸಾವು

| Updated By: ಸಾಧು ಶ್ರೀನಾಥ್​

Updated on: Dec 16, 2020 | 10:50 AM

ಕಾಳಪ್ಪ ಎಂಬುವವರಿಗೆ ಸೇರಿದ 29 ಕುರಿಗಳು ಸಾವನ್ನಪ್ಪಿದ್ದು, ಸದ್ಯ ಈ ಸಂಬಂಧ ಪ್ರಕರಣ ತೆಕ್ಕಲಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.

ಹಳೆಕೋಟೆ ಬಳಿ ಲಾರಿ ಹರಿದು 39 ಕುರಿಗಳ ಸಾವು
ಸಿರುಗುಪ್ಪ ತಾಲೂಕಿನ ಹಳೆಕೋಟೆ ಬಳಿ ಲಾರಿ ಹರಿದು 39 ಕುರಿಗಳು ಸಾವು
Follow us on

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹಳೆಕೋಟೆ ಬಳಿ ಲಾರಿ ಹರಿದು 39 ಕುರಿಗಳು ಸಾವಿಗೀಡಾದ ಘಟನೆ ಸಂಭವಿಸಿದೆ.

ಕಾಳಪ್ಪ ಎಂಬುವವರಿಗೆ ಸೇರಿದ 29 ಕುರಿಗಳು ಸಾವನ್ನಪ್ಪಿದ್ದು, ಸದ್ಯ ಈ ಸಂಬಂಧ ಪ್ರಕರಣ ತೆಕ್ಕಲಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ. ಹಳೆಕೋಟೆ ಗ್ರಾಮದ ಬಳಿ ಈ ಘಟನೆ ನಡೆದಿದ್ದು ಲಾರಿ ಸಮೇತ ಚಾಲಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಬಾಗಲಕೋಟೆ: ರಸ್ತೆ ಬದಿ ಸಾಗುತ್ತಿದ್ದ ಕುರಿಗಳಿಗೆ ಕ್ಯಾಂಟರ್​ ಡಿಕ್ಕಿ, 10 ಕುರಿ ಸಾವು

Published On - 10:47 am, Wed, 16 December 20