Arecanut Price 24 August: ಇಂದಿನ ಅಡಿಕೆ ಧಾರಣೆ ಮತ್ತು ಕೋಕೋ ದರ ಹೀಗಿದೆ
ಪುತ್ತೂರು, ಶಿವಮೊಗ್ಗ, ಸಿದ್ದಾಪುರ, ಯಲ್ಲಾಪುರ ಸೇರಿದಂತೆ ಕರ್ನಾಟಕ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಆಗಸ್ಟ್ 24 ರ ಅಡಿಕೆ ಧಾರಣೆ (Arecanut Price) ಮತ್ತು ಕೋಕೋ ದರ (Cocoa Price) ಹೇಗಿದೆ ಎಂಬುದನ್ನು ನೋಡೋಣ.
ಪ್ರಾತಿನಿಧಿಕ ಚಿತ್ರ
ಪ್ರತಿನಿತ್ಯ ಅಡಿಕೆ (Arecanut Price) ದರಗಳಲ್ಲಿ ವ್ಯತ್ಯಾಸಗಳು ಆಗುತ್ತಿರುತ್ತವೆ. ಇದೇ ಕಾರಣಕ್ಕೆ ತಮ್ಮ ಹತ್ತಿರದ ಮಾರುಕಟ್ಟೆಯಲ್ಲಿ ಬೆಲೆ ಹೇಗಿದೆ ಎಂದು ಬೆಳೆಗಾರರು ಪರಿಶೀಲಿಸುತ್ತಿರುತ್ತಾರೆ. ಹಾಗಿದ್ದರೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ (ಆಗಸ್ಟ್ 24) ಅಡಿಕೆ ಮತ್ತು ಕೋಕೋ ಧಾರಣೆ (Cocoa Price) ಹೇಗಿದೆ ಎಂಬುದನ್ನು ತಿಳಿಯಿರಿ. ಇಲ್ಲಿ ನೀಡಲಾದ ದರಗಳ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿ ನೀಡಲಾಗಿದೆ.
ಬಂಟ್ವಾಳ ಅಡಿಕೆ ಧಾರಣೆ
- ಕೋಕೋ ₹12500 ₹25000
- ಹೊಸ ವೆರೈಟಿ ₹27500 ₹44500
- ಹಳೆ ವೆರೈಟಿ ₹46000 ₹48000
ಚನ್ನಗಿರಿ ಅಡಿಕೆ ಧಾರಣೆ
ಕುಂದಾಪುರ ಅಡಿಕೆ ಧಾರಣೆ
- ಹಳೆ ಚಾಲಿ ₹43500 ₹47000
- ಹೊಸ ಚಾಲಿ ₹37000 ₹41500
ಪುತ್ತೂರು ಅಡಿಕೆ ಧಾರಣೆ
- ಕೋಕೋ ₹11000 ₹25000
- ಹೊಸ ವೆರೈಟಿ ₹34000 ₹45000
ಸಾಗರ ಅಡಿಕೆ ಧಾರಣೆ
- ಬಿಳಿಗೋಟು ₹22569 ₹33909
- ಚಾಲಿ ₹32799 ₹39110
- ಕೆಂಪುಗೋಟು ₹28299 ₹38099
- ರಾಶಿ ₹34899 ₹50219
- ಕೋಕೋ ₹18786 ₹36099
- ಸಿಪ್ಪೆಗೋಟ್ಟು ₹12110 ₹21899
ಶಿವಮೊಗ್ಗ ಅಡಿಕೆ ಧಾರಣೆ
- ಬೆಟ್ಟೆ ₹47899 ₹53199
- ರಾಶಿ ₹34299 ₹51621
- ಸರಕು ₹50099 ₹81569
ಸಿದ್ದಾಪುರ ಅಡಿಕೆ ಧಾರಣೆ
- ಕೋಕಾ ₹22699 ₹34699
- ಬಿಳಿಗೋಟು ₹30199 ₹35599
- ಚಾಲಿ ₹40299 ₹42599
- ಕೆಂಪುಗೋಟು ₹33199 ₹33199
- ರಾಶಿ ₹47109 ₹50099
- ತಟ್ಟಿಭತ್ತೆ ₹38689 ₹44699
ಯಲ್ಲಾಪುರ ಅಡಿಕೆ ಧಾರಣೆ
- ಕೋಕಾ ₹21718 ₹33699
- ಬಿಳಿಗೋಟು ₹20218 ₹36699
- ಚಾಲಿ ₹37269 ₹42740
- ಕೆಂಪುಗೋಟು ₹21899 ₹37306
- ರಾಶಿ ₹47609 ₹55825
- ತಟ್ಟಿಭತ್ತೆ ₹38969 ₹47319
- ಅಪ್ಪಿ ₹55059 ₹55059
ಇಂದಿನ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆ ಹೀಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.
ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:39 pm, Thu, 24 August 23