Arecanut Price 19 August: ಇಂದಿನ ಅಡಿಕೆ ಧಾರಣೆ ಮತ್ತು ಕೋಕೋ ದರ ಹೀಗಿದೆ
ಕಾರ್ಕಳ, ಸೊರಬ, ಶಿರಸಿ ಸೇರಿದಂತೆ ಕರ್ನಾಟಕ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಆಗಸ್ಟ್ 19 ರ ಅಡಿಕೆ ಧಾರಣೆ (Arecanut Price) ಮತ್ತು ಕೋಕೋ ದರ (Cocoa Price) ಹೇಗಿದೆ ಎಂಬುದನ್ನು ನೋಡೋಣ.
Important Highlight
ಪ್ರತಿನಿತ್ಯ ಅಡಿಕೆ (Arecanut Price) ದರಗಳಲ್ಲಿ ವ್ಯತ್ಯಾಸಗಳಾಗುತ್ತಿರುತ್ತವೆ. ಇದೇ ಕಾರಣಕ್ಕೆ ತಮ್ಮ ಹತ್ತಿರದ ಮಾರುಕಟ್ಟೆಯಲ್ಲಿ ಬೆಲೆ ಹೇಗಿದೆ ಎಂದು ಬೆಳೆಗಾರರು ಪರಿಶೀಲಿಸುತ್ತಿರುತ್ತಾರೆ. ಹಾಗಿದ್ದರೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ (ಆಗಸ್ಟ್ 19) ಅಡಿಕೆ ಮತ್ತು ಕೋಕೋ ಧಾರಣೆ (Cocoa Price) ಹೇಗಿದೆ ಎಂಬುದನ್ನು ನೋಡೋಣ. ಇಲ್ಲಿ ನೀಡಲಾದ ದರಗಳ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿ ನೀಡಲಾಗಿದೆ.
ಬಂಟ್ವಾಳ ಅಡಿಕೆ ಧಾರಣೆ
- ಕೋಕೋ ₹12500 ₹25000
- ಹೊಸ ವೆರೈಟಿ ₹27500 ₹44500
- ಹಳೆ ವೆರೈಟಿ ₹46000 ₹48000
ಕಾರ್ಕಳ ಅಡಿಕೆ ಧಾರಣೆ
- ಹೊಸ ವೆರೈಟಿ ₹30000 ₹44500
ಕುಂದಾಪುರ ಅಡಿಕೆ ಧಾರಣೆ
- ಹಳೆ ಚಾಲಿ ₹43500 ₹47000
- ಹೊಸ ಚಾಲಿ ₹37000 ₹41500
ಪುತ್ತೂರು ಅಡಿಕೆ ಧಾರಣೆ
- ಕೋಕೋ ₹11000 ₹25000
- ಹೊಸ ವೆರೈಟಿ ₹34000 ₹44500
ಶಿರಸಿ ಅಡಿಕೆ ಧಾರಣೆ
- ಬೆಟ್ಟೆ ₹41609 ₹42723
- ಬಿಳಿಗೋಟು ₹35399 ₹36399
- ಚಾಲಿ ₹39199 ₹43299
- ಕೆಂಪುಗೋಟು ₹23199 ₹37899
- ರಾಶಿ ₹43699 ₹49209
ಸೊರಬ ಅಡಿಕೆ ಧಾರಣೆ
- ಬೆಟ್ಟೆ ₹39899 ₹45709
- ಬಿಳಿಗೋಟು ₹30313 ₹30699
- ಚಾಲಿ ₹35399 ₹37799
- ಗೊರಬಲು ₹35509 ₹36009
- ರಾಶಿ ₹37099 ₹50099
- ಕೋಕಾ ₹28989 ₹34099
- ಸಿಪ್ಪೆಗೊಟು ₹21099 ₹21099
ಇಂದಿನ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆ ಹೀಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.
ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ತಾಜಾ ಸುದ್ದಿ