Akshatha Vorkady is a Enthusiast and Passionate journalist from Kasaragod, Kerala. Completed Masters in MCJ
ಮೆಂತ್ಯ ಕಾಳು ಬಲವಾದ ಉತ್ಕರ್ಷಣ ನಿರೋಧಕಗಳ ಜೊತೆಗೆ ಅನೇಕ ಅಗತ್ಯ ಪೋಷಕಾಂಶಗಳನ್ನು ಹೊಂದಿದೆ. ಆದರೆ ಮೊಳಕೆಯೊಡೆದ ಮೆಂತ್ಯ ಕಾಳುಗಳಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂದು ತಿಳಿದುಕೊಳ್ಳಿ.
ಕೆಲವು ಲಘು ಉಪಹಾರಗಳಿಂದ ನಿಮ್ಮ ಹೊಟ್ಟೆಯ ಬೊಜ್ಜನ್ನು ನಿಧಾನವಾಗಿ ಕರಗಿಸಬಹುದು.
ಮಕ್ಕಳ ಬೆಳವಣಿಗೆಯ ಹಂತದಲ್ಲಿ ಪ್ರತೀ ದಿನ ಮಲಗುವ ಗಂಟೆಗೂ ಮುನ್ನ ಕೇಸರಿ ಹಾಲು ನೀಡಿ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಯಾಕೆಂದರೆ ಕೇಸರಿಯಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ವಿಟಮಿನ್-ಸಿ, ರಂಜಕದಂತಹ ಪೋಷಕಾಂಶಗಳು ಸಮೃದ್ಧವಾಗಿವೆ. ಇನ್ನಷ್ಟು ಪ್ರಯೋಜನಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳಿ.
ಸಖತ್ ಫಿಟ್ ಆ್ಯಂಡ್ ಹಾಟ್ ಆಗಿ ಫೋಟೋಗೆ ಪೋಸ್ ಕೊಟ್ಟ ಶ್ರಿಯಾ ಸರನ್ .ಸೌತ್ ಬ್ಯೂಟಿ ಮಾದಕ ಮೈಮಾಟ ಕಂಡು ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
ತೆಲುಗು ನಟಿ ಹನ್ಸಿಕಾ ಮೋಟ್ವಾನಿ ನಟನೆಯ ಹೊಸ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಆಗಸ್ಟ್ 25 ರಂದು ಚಿತ್ರಮಂದಿರಗಳಲ್ಲಿ 'ಪಾಟ್ನರ್' ಸಿನಿಮಾ ತೆರೆ ಕಾಣಲಿದೆ.
ಬಹುಭಾಷಾ ನಟಿ ರಾಶಿ ಖನ್ನಾ ಹೊಸ ಫೋಟೋ ಶೂಟ್ನಲ್ಲಿ ಮಿಂಚಿದ್ದಾರೆ.
ಆಹಾರ ತಜ್ಞರ ಪ್ರಕಾರ, ಕೆಲವು ತರಕಾರಿ ತಿನ್ನುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹೇಳುತ್ತಾರೆ.
‘ಸಹಿಪ್ರಾ ಶಾಲೆ ಕಾಸರಗೋಡು’ ಸಿನಿಮಾ ತೆರೆಕಂಡು ಇಂದಿಗೆ ಐದು ವರ್ಷ ಪೂರ್ಣಗೊಂಡಿರುವ ಬಗ್ಗೆ ರಿಷಬ್ ಶೆಟ್ಟಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಹಿಂದಿನಿಂದಲೂ ತ್ವಚೆಯ ಸೌಂದರ್ಯವನ್ನು ಹೆಚ್ಚಿಸಲು ಕಡ್ಲೆಹಿಟ್ಟನ್ನು ಬಳಸುತ್ತಾ ಬರಲಾಗುತ್ತಿದೆ. ಇಂದು ಅದೇ ಹಿಟ್ಟಿನಿಂದ ಫೇಶಿಯಲ್ ಮಾಡುವ ಸರಿಯಾದ ವಿಧಾನವನ್ನು ಇಲ್ಲಿ ತಿಳಿದುಕೊಳ್ಳಿ.
ಹಬ್ಬ ಹರಿದಿನಗಳಲ್ಲಿ ಸೀರೆಯುಟ್ಟುಕೊಳ್ಳುವುದು ಪ್ರತೀ ಹೆಣ್ಣಿನ ಸೌಂದರ್ಯವನ್ನು ದುಪ್ಪಟುಗೊಳಿಸುತ್ತದೆ.ಆದರೆ ಯಾವ ತರಹದ ಡಿಸೈನ್ಸ್ಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು ದೊಡ್ಡ ಪ್ರಶ್ನೆಯಾಗಿ ಉಳಿದುಬಿಡುತ್ತದೆ.
ವರಮಹಾಲಕ್ಷ್ಮಿ ಹಬ್ಬ ಇನ್ನೇನು ಹತ್ತಿರದಲ್ಲಿದೆ. ಸುಮಂಗಲಿಯರು ಈ ಹಬ್ಬವನ್ನು ಬಹಳ ಭಕ್ತಿ ಪೂರ್ವಕವಾಗಿ ಆಚರಿಸುತ್ತಾರೆ.ಈ ಬಾರಿಯ ಹಬ್ಬದಂದು ಈ ಕೆಲವು ವಿಭಿನ್ನ ವಿನ್ಯಾಸದ ರಂಗೋಲಿಗಳು ಬಿಡಿಸಿ ಮನೆಯ ನೋಟವನ್ನು ಹೆಚ್ಚಿಸಿ.
ಧನಂಜಯ ಹತ್ತನೇ ತರಗತಿ ಪರೀಕ್ಷೆಯಲ್ಲಿ 90 ಕ್ಕೂ ಹೆಚ್ಚು ಪ್ರತಿಶತ ಅಂಕ ಪಡೆದು ಜಿಲ್ಲೆಗೆ ಪ್ರಥಮ ಬಂದಿದ್ದರೂ ಕೂಡ ನಟನೆಯ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದರು.